ಹಿರಿಯ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ವಿಷಯ ಬಹು ಜೋರಾಗಿ ಚರ್ಚೆಯಾಗುತ್ತಿದೆ. 'ಫಿಲ್ಮೀಬೀಟ್ ಕನ್ನಡ'ವು ಇದೇ ವಿಷಯವಾಗಿ 'ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದು ಸರಿಯೇ?' ಎಂಬ ಪೋಲ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ಈ ಪೋಲ್‌ಗೆ ಸಾವಿರಾರು ಮಂದಿ ಸ್ಪಂದಿಸಿದ್ದು, ಹಲವರು ಹಲವು ವಿಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
The debate about Jaggesh and Darshan issue. what people said about the issue