Dhruva Sarja starrer Pogaru kannada movie success press meet, distributor Basha talk about Pogaru movie success and collection
ಪೊಗರು ಚಿತ್ರ ಭರ್ಜರಿ ಯಶಸ್ಸನ್ನು ಸಾಧಿಸಿದ ಖುಷಿಯನ್ನು ಚಿತ್ರತಂಡ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದೆ, ಜೊತೆಗೆ ಪೊಗರು ಚಿತ್ರದ ಕಲೆಕ್ಷನ್ ಬಗ್ಗೆ ವಿತರಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ