ಮಧುಮೇಹದಿಂದ ಬಳಲುತ್ತಿರುವವರು ಆಹಾರ ಕ್ರಮದಲ್ಲಿ ನಿಯಂತ್ರಣ ಬಹಳ ಮುಖ್ಯ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕೆಲ ಆಹಾರಗಳಿಂದ ದೂರವಿರಬೇಕು. ಹಾಗೆಯೇ ಕೆಲ ಆಹಾರಗಳನ್ನು ಅನಿವಾರ್ಯವಾಗಿ ಸೇವಿಸಬೇಕಾಗುತ್ತದೆ. ಅಡುಗೆಯಲ್ಲಿ ಈ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಿಸಬೇಕಾಗುತ್ತದೆ
#Diabetes #SugarContro #Diet
Dieting is very important for those suffering from diabetes. Those suffering from this problem should abstain from certain foods. Also, certain foods must be consumed. Diabetics need to be controlled by maintaining this balance in cooking