Bigg Boss Season Kannada 8 : ಹೊಡೀಬೇಕು ಅನ್ಸೋದು ಆದ್ರೆ ಇವಾಗ ಇರೋಕೆ ಆಗ್ತಾ ಇಲ್ಲ ಎಂದ ರಘು

Filmibeat Kannada 2021-03-08

Views 459

ರಘು ಗೌಡ ಅವರ ಸರದಿ ಬಂದಾಗ, ಸುದೀಪ್ ಅವರು, 'ರಘು ಅವರೇ, ನಿಮಗೆ ಮೊಬೈಲ್ ಎಂದರೆ ಬಹಳ ಇಷ್ಟ. ಹೆಂಡತಿ ಎಂದರೂ ಬಹಳ ಇಷ್ಟ. ಮಗ ಎಂದರೆ ಇನ್ನೂ ಬಹಳ ಇಷ್ಟ. ಇವು ಮೂರರಲ್ಲಿ ಹೆಚ್ಚು ಯಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ' ಎಂದು ಪ್ರಶ್ನೆ ಮಾಡಿದರು.

Raghu Gowda cried while talking to Sudeep. Raghu says he is missing his son very much.

Share This Video


Download

  
Report form
RELATED VIDEOS