ರೋಹಿತ್ ಶರ್ಮ ಅವರು ಪಂದ್ಯದ ವೇಳೆ ಏನು ಮಾಡುತಿದ್ದರು ಗೊತ್ತಾ ? | Oneindia Kannada

Oneindia Kannada 2021-03-16

Views 206

ಇಂಗ್ಲೆಂಡ್ ವಿರುದ್ಧದ ಆರಂಭಿಕ ಎರಡೂ ಟಿ20ಐ ಪಂದ್ಯಗಳಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಆಡಿರಲಿಲ್ಲ. ಇದು ರೋಹಿತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ರೋಹಿತ್ ಬಹಳ ಚರ್ಚೆಗೀಡಾಗಿದ್ದರು. ಇದೀಗ ಮತ್ತೆ ರೋಹಿತ್ ಸುದ್ದಿಯಲ್ಲಿದ್ದಾರೆ.

India is playing a 5 match t20 seriesagainst England at Modi stadium and here are few of the important updates about the third t20 match

Share This Video


Download

  
Report form
RELATED VIDEOS