ಸತತವಾಗಿ ನನಗೆ ದೂರವಾಣಿ ಮೂಲಕ ಒತ್ತಡ ಬಂದಿದ್ದರಿಂದ, ನಾನು ಒತ್ತಾಯಕ್ಕೆ ಒಳಗಾಗಿ ದೂರು ನೀಡಿದ್ದೆ. ನಿಜ ಹೇಳಬೇಕೆಂದರೆ ಆ ಸಿಡಿಯನ್ನು ಪ್ಲೇಮಾಡಿಯೂ ನೋಡಿರಲಿಲ್ಲ. ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ, ನಾವು ಯಾವ ಪಾಲನ್ನೂ ಪಡೆದಿಲ್ಲ ಎಂದು ದಿನೇಶ್ ಕಲ್ಲಹಳ್ಳಿ, ಎಸ್‌ಐಟಿ ವಿಚಾರಣೆಯ ವೇಳೆ ಹೇಳಿದ್ದಾರೆಂದು ವರದಿಯಾಗಿದೆ.
#DineshKallahalli #CD #RameshJarakiholi
Since I was constantly pressured by the telephone, I complained about being forced. Truth be told, the CD was never played. It is reported that Dinesh Kallahalli, during the SIT hearing, was reported to have said, "I have no part in the case.