ತುಮಕೂರಿಗೆ ಭೇಟಿ ನಿಡಿರೋ ಪವರ್ ಸ್ಟಾರ್ ಅಲ್ಲಿಯ ಅಭಿಮಾನಿಗಳ ಪ್ರೀತಿ, ಗೌರವವನ್ನ ಸ್ವೀಕರಿಸಿ, ಯುವರತ್ನ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನ ವೇದಿಕೆ ಮೇಲೆ ಶೇರ್ ಮಾಡಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ನೋಡೋದಕ್ಕೆ ಅಭಿಮಾನಿಗಳ ದೊಡ್ಡ ದಂಡೇ ಆಗಮಿಸಿತ್ತು.
#PuneethRajkumar #Yuvarathna
Puneeth rajkumar, who incurred to the love and respect of the fans when he visited tumkur and shared many thing about his upcoming movie "yuvarathna". And A huge wave of fans had arrived to see his favorite star.