ಡಬ್ಬಿಂಗ್ ಸ್ಟುಡಿಯೋಗೆ ರಾಕಿಂಗ್ ಸ್ಟಾರ್ ಎಂಟ್ರಿಯಾಗಿದೆ. ರಾಕಿ ಭಾಯ್ ತನ್ನ ಪಾತ್ರಕ್ಕೆ ಡಬ್ ಮಾಡುವ ಕೆಲಸ ಶುರುವಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಫೋಟೋ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಹೆಗಲ ಮೇಲೆ ಕೈ ಹಾಕಿ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, 'ರಾಕಿ ಜೊತೆ ಡಬ್ಬಿಂಗ್ ಮಾಡುವುದು ಯಾವಾಗಲೂ ರಾಕಿಂಗ್' ಎಂದು ಬರೆದುಕೊಂಡಿದ್ದಾರೆ.
Director Prashanth Neel shares Photo with yash in KGF 2 dubbing.