ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಂಡದ ಹೊಸ ಜರ್ಸಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ಎಂಎಸ್ ಧೋನಿ ಜರ್ಸಿ ಅನಾವರಣ ಗೊಳಿಸುವ ದೃಶ್ಯವಿದೆ
Chennai Super Kings skipper MS Dhoni has released his team's new jersey on Wednesday. The video was shared on the Chennai Super Kings' Twitter account, which features the unveiling of MS Dhoni's jersey