ಕೊರೋನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಏಕಾಏಕಿ ನಿರ್ಧಾರದಿಂದ ಕನ್ನಡ ಚಿತ್ರರಂಗ ಕಂಗಾಲಾಗಿದೆ ಯುವರತ್ನ ಚಿತ್ರಕ್ಕೆ ಇದರಿಂದ ದೊಡ್ಡ ನಷ್ಟವುಂಟಾಗಿದೆ ಹೀಗಾಗಿ ಸರ್ಕಾರದ ನಿರ್ಧಾರದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ
Kannada cinema has been impeded by the government's decision to take control of the corona. It's been a huge loss to the Kannada film industry. thus, kichcha took to Twitter about the government's decision.