ಬಿಡುಗಡೆ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರಿನ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸಿಂಪಲ್ ಎನರ್ಜಿ

DriveSpark Kannada 2021-04-05

Views 1

ಭಾರತೀಯ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಂಪಲ್ ಎನರ್ಜಿ ತನ್ನ ಮೊದಲ ವಾಹನವನ್ನು ಪರೀಕ್ಷೆ ನಡೆಸುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೇಸ್ ಟ್ರ್ಯಾಕ್'ನಲ್ಲಿ ಪರೀಕ್ಷಿಸಲಾಯಿತು.

ಬೆಂಗಳೂರಿನ ವೈಟ್ ಫೀಲ್ಡ್'ನಲ್ಲಿ ಹೊಂದಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 50,000 ಯುನಿಟ್ ವಾಹನಗಳನ್ನು ಉತ್ಪಾದಿಸಬಹುದು. ಈ ಘಟಕವನ್ನು ಕಂಪನಿಯ ಇನ್ನಿತರ ವಾಹನಗಳನ್ನು ಉತ್ಪಾದಿಸಲು ಸಹ ಬಳಸಲಾಗುತ್ತದೆ.

ಕಂಪನಿಯು ಸಾಫ್ಟ್‌ವೇರ್‌ನೊಂದಿಗೆ ಜೋಡಣೆಯಾಗಿರುವ ವಿಶಿಷ್ಟವಾದ ಪವರ್‌ಟ್ರೇನ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ಮತ್ತಷ್ಟು ಸ್ಮಾರ್ಟ್ ಆಗಿರಲಿದೆ.

ಸಿಂಪಲ್ ಎನರ್ಜಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS