ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಮದುವೆ ವಿಚಾರದಲ್ಲಿ ವಿವಾದ ಉಂಟಾಗಿ ಮನನೊಂದು,ನಂಬಿ ಮೋಸ ಹೋದೆ ಪ್ರೀತಿ ಮಾಡಿದ್ದೇ ತಪ್ಪಾಯ್ತಾ ಅಂತಾ ಸೆಲ್ಫೀ ವಿಡಿಯೋ ಮೂಲಕ ದುಃಖ ವನ್ನು ತೋಡಿಕೊಂಡಿದ್ದಾರೆ.
Chaitra kottur being hurt Due to the Controversy over marriage, she expressed her grief in a selfie video stating that i have been cheated and made a mistake by falling in love.