ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ಮಾದರಿಯಾದ ಶಿಕ್ಷಕ | Oneindia Kannada

Oneindia Kannada 2021-04-09

Views 13

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ನಾಗಭೂಷಣ್ ವೈಯಕ್ತಿಕವಾಗಿ ಸುಮಾರು 2 ಲಕ್ಷ ಖರ್ಚು ಮಾಡಿ, ಸರ್ಕಾರಿ ಶಾಲಾ ಕೊಠಡಿಗೆ ಹೊಸ ವಿನ್ಯಾಸ ನೀಡುವ ಮೂಲಕ ಹೈಟೆಕ್ ಕೊಠಡಿಯಾಗಿ ಪರಿವರ್ತನೆ ಮಾಡಿದ್ದಾರೆ. ಶಿಕ್ಷಕರ ಕಳಾಜಿಯಿಂದ ಶಾಲೆಯ ಕೊಠಡಿ ಖಾಸಗಿ ಶಾಲೆಯ ಕೊಠಡಿಗೆ ಪೈಪೋಟಿ ನೀಡುವಂತಿದೆ.

Chitradurga district Hiriyur taluk Ambalagere school teacher Nagabhushan adopted school building and developed as private school.

Share This Video


Download

  
Report form
RELATED VIDEOS