ನಿಜವಾದ ಸೂಪರ್ ಸ್ಟಾರ್ ಯಶ್ ಎಂದು ಹೇಳಿದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ | Filmibeat Kannada

Filmibeat Kannada 2021-04-14

Views 590

ಚಿತ್ರರಂಗದ ಇತಿಹಾಸದಲ್ಲೇ ಹವಾ ಎಬ್ಬಿಸಿದ ಸಿನಿಮಾ ಅಂದ್ರೆ ಅದು ಕೆಜಿಎಫ್. ಈ ಚಿತ್ರದ ಸ್ಟೈಲಿಶ್ ಲುಕ್ ನಿಂದಲೇ ಸಿನಿರಸಿಕರನ್ನು ತನ್ನತ್ತ ಸೆಳೆದಿದ್ದರು ಯಶ್. ಇದೀಗ ರಾಕಿಂಗ್ ಸ್ಟಾರ್ ಅವರನ್ನು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಒಬ್ಬರು ಹೊಗಳಿದ್ದಾರೆ.

The movie KGF that has set record in cinema history. Actor Yash has impressed with his performance and stylish look in the film. The rocking star is now being hailed by a celebrity hairstylist.

Share This Video


Download

  
Report form
RELATED VIDEOS