ಮೂರು ಬಾರಿ ಚಾಂಪಿಯಜನ್ ತಂಡವು ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿದೆಯಾದರೂ ಸಿಎಸ್ಕೆ ತಂಡದಲ್ಲಿ ಕೆಲ ಆಶಾಭಾವನೆಗಳೂ ಇವೆ. ಸುರೇಶ್ ರೈನಾ ಆಕರ್ಷಕ ಅರ್ಧ ಶತಕದೊಂದಿಗೆ ಲಯ ಕಂಡುಕೊಂಡಿದ್ದಾರೆ.
The three-time champions lost in the first match, but there was some disappointment in the CSK team. Suresh Raina has found a rhythm with an impressive half-century.