RCB ವಿರುದ್ಧ ಸೇಡು ತೀರಿಸಿಕೊಂಡ Shivam Dube | Oneindia Kannada

Oneindia Kannada 2021-04-23

Views 289

ಶಿವಂ ದುಬೆ 32 ಎಸೆತಗಳಲ್ಲಿ 2 ಸಿಕ್ಸ್ 5 ಬೌಂಡರಿಯೊಂದಿಗೆ 46 ರನ್ ಬಾರಿಸಿದರು. ಈ ವೇಳೆ ದಾಳಿಗಿಳಿದ ಕೇನ್ ರಿಚರ್ಡ್ಸನ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಮುಂದಾದ ಶಿವಂ ದುಬೆ ಮ್ಯಾಕ್ಸ್​ವೆಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.
Shivam Dube valuable 46 runs against Royal Challengers Bengaluru

Share This Video


Download

  
Report form
RELATED VIDEOS