ಕನ್ನಡ ಚಿತ್ರರಂಗದ ನಿರ್ಮಾಪಕ ಕೋಟಿ ರಾಮು ವಿಧಿವಶ | Filmibeat Kannada

Filmibeat Kannada 2021-04-26

Views 2.2K

ಕೊರೊನಾ ಮಹಾಮಾರಿ ನಟಿ ಮಾಲಾಶ್ರೀ ಅವರ ಪತಿ ರಾಮುರನ್ನ ಬಲಿ ಪಡೆದಿದೆ ಒಂದು ವಾರದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಿರ್ಮಾಪಕ ರಾಮು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

Ramu, the husband of actress malashri, has been the latest to succumb to coronavirus. Ramu was suffering from coronavirus and hospitalized in Ramiah hospital for the past one week.

Share This Video


Download

  
Report form
RELATED VIDEOS