IPL ನಲ್ಲಿ ನಾನೇ ಕಿಂಗ್ ಎಂದು ಮತ್ತೆ ಪ್ರೊವ್ ಮಾಡಿದ AB de Villiers | Oneindia Kannada

Oneindia Kannada 2021-04-29

Views 141

ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 5000 ರನ್ ಪೂರೈಸಿದ ಆಟಗಾರ ಎಂಬ ಸಾಧನೆಯನ್ನು ಎಬಿ ಡಿವಿಲಿಯರ್ಸ್ ಮಾಡಿದ್ದಾರೆ. ಕೇವಲ 3288 ಎಸೆತಗಳಲ್ಲಿ ಎಬಿ ಡಿವಿಲಿಯರ್ಸ್ 5000 ಐಪಿಎಲ್ ರನ್‌ಗಳನ್ನು ಪೂರೈಸಿ ಅತಿ ಕಡಿಮೆ ಎಸೆತಗಳಲ್ಲಿ 5000 ರನ್ ಪೂರೈಸಿದ ಆಟಗಾರ ಎಂಬ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ

Royal Challengers Bengaluru player AB de Villiers reach 5000 run milestone in just 3288 balls in IPL

Share This Video


Download

  
Report form
RELATED VIDEOS