7.5 ಕೋಟಿ ಕೊಟ್ಟು ಮಾನವೀಯತೆ ಮೆರೆದ ರಾಜಸ್ಥಾನ್ ರಾಯಲ್ಸ್ | Oneindia Kannada

Oneindia Kannada 2021-04-29

Views 383

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಹಂತ ಭಯಾನಕ ರೀತಿಯಲ್ಲಿ ಪಸರಿಸುತ್ತಿದೆ. ಇದರ ವಿರುದ್ಧದ ಹೋರಾಟಕ್ಕೆ ಈಗ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ಕೈ ಜೋಡಿಸಿದೆ. 7.5 ಕೋಟಿ ರೂಪಾಯಿ ಮೊತ್ತವನ್ನು ರಾಜಸ್ಥಾನ್ ರಾಯಲ್ಸ್ ತಂಡ ದೇಣಿಗೆಯಾಗಿ ನೀಡುವುದಾಗಿ ಅಧಿಕೃತ ಘೋಷಣೆ ಮಾಡಿದೆ

Rajasthan Royals donate ₹7.5 crore to help India fight against corona

Share This Video


Download

  
Report form
RELATED VIDEOS