ಭಾರತದ ಬಗ್ಗೆ ಕೆಲವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಹಾಕುತ್ತಿದ್ದಾರೆ. ಬೇರೆ ದೇಶದಲ್ಲೂ ಕೊರೋನಾ ಕೇಸುಗಳಿವೆ ಭಾರತವನ್ನು ಮತ್ತು ಮೋದಿಯನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ ಅಂತಾ ನಟಿ ಕಂಗನಾ ರಣಾವತ್ ಪ್ರಶ್ನೆ ಮಾಡಿದ್ದಾರೆ.
There are corona cases elsewhere but some people why targeting India and Modi. actress Kangana Ranawat questioned and she said Do not undermine India's dignity internationally.