ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ.ಕೊರೊನಾದಿಂದ ದೇಶ ಕಷ್ಟದಲ್ಲಿದೆ ಹೀಗಾಗಿ ನಿಮ್ಮೆಲ್ಲರಿಗೂ ಸದ್ಯದಲ್ಲೇ ವಿರಾಟ್ ಮತ್ತು ನನ್ನ ಕಡೆಯಿಂದ ಒಂದು ವಿಷಯವನ್ನು ಸದ್ಯದಲ್ಲೇ ಹಂಚಿಕೊಳ್ತೇನೆ,ನೀವೂ ಕೂಡ ಇದಕ್ಕೆ ಕೈ ಜೋಡಿಸಬಹುದು ಎಂದಿದ್ದಾರೆ.
Bollywood star Anushka Sharma, who recently turned 33, on Sunday hinted that she and her husband Virat Kohli will soon start a movement with their new initiative, the details of which she will divulge soon.