2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಹೊಸ ಸೇರ್ಪಡೆಯಾಗಿದ್ದರು. ಟೂರ್ನಿಯಲ್ಲಿ ಮೊದಲ ಬಾರಿಗೆ ದಂತಕತೆ ಎಬಿ ಡಿ ವಿಲಿಯರ್ಸ್ ಮತ್ತು ನಾಯಕ ವಿರಾಟ್ ಕೊಹ್ಲಿ ಜೊತೆ ಆಡುವಾಗ ರಜತ್ ಅಂಜಿಕೊಂಡಿದ್ದರಂತೆ. ಇದನ್ನು ರಜತ್ ಹೇಳಿಕೊಂಡಿದ್ದಾರೆ.
Royal Challengers Bengaluru Has Been my Favourite Team Because of Kohli and ABD: Rajat Patidar