Team India former cricketers Manoj Tiwari Sworn As Sports Minister In WestBengal
#ManojTiwari #MamataBanerjee #WestBengal
ಟೀಮ್ ಇಂಡಿಯಾದ ಮಾಜಿ ಆಟಗಾರ ಮನೋಜ್ ಇವಾರಿ ಇನ್ಮುಂದೆ ಬೆಂಗಾಲ್ ರಾಜ್ಯದ ಕ್ರೀಡಾ ಸಚಿವರಾಗಿರಲಿದ್ದಾರೆ. ಮೇ 10ರ ಸೋಮವಾರ ತಿವಾರಿ ಬೆಂಗಾಲ್ ರಾಜ್ಯದ ಕ್ರೀಡಾ ಸಚಿವರಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.