ಬಾಲಿವುಡ್ ಫೇಮಸ್ ಗಾಯಕಿ ನೇಹಾ ಕಕ್ಕರ್ ಸದಾ ಸುದ್ದಿಯಲ್ಲಿರುತ್ತಾರೆ ಆದರೆ ಈಗ ಕಳೆದ ವರ್ಷ ಮದುವೆಯಾದ ತನ್ನ ಗಂಡನ ಜೊತೆಗೆ ತಮಾಷೆಗೆಂದು ಮಾಡಿದ ಫೈಟಿಂಗ್ ವಿಡಿಯೋ ವೈರಲ್ ಆಗಿ ಸುದ್ದಿಯಾಗಿದ್ದಾರೆ.
Neha Kakkar Video has shared a reel on Instagram with her husband Rohanpreet, which is very much liked by her fans. In this reel, the two can be seen scrambling with each other in fun.