ಈ ನಡುವೆ ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಅವರದ್ದು ಕೆಟ್ಟ ನಿರ್ದೇಶಕ ಎಂದು ನಟಿ ಶ್ರೀ ರೆಡ್ಡಿ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿರುವ ನಟಿ ಪ್ರಭುದೇವ ಕೆಲಸದ ಬಗ್ಗೆ ಟೀಕಿಸಿದ್ದಾರೆ
PrabhuDeva Spoiled Radhe Movie, its Worst Story, Worst Direction Said Actress Sri Reddy.