ಬೆಂಗಳೂರಲ್ಲಿ ಹೊಸ ಪ್ರಕರಣ ಇಳಿಕೆ; ಸಕ್ರಿಯ ಪ್ರಕರಣಗಳು ಅಧಿಕ | Oneindia Kannada

Oneindia Kannada 2021-05-18

Views 1

ಸರ್ಕಾರವೇ ಹೇಳುವ ಪ್ರಕಾರ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲೇ ಅಧಿಕವಾಗಿದೆ. ಮೇ 17ರ ವರದಿಯಂತೆ 13,338 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣ 3,64,382 ಆಗಿದೆ.

New study said that Bengaluru accounts for 60% of total active cases among Six major cities. New cases number come down in city. But active cases remain highest.

Share This Video


Download

  
Report form
RELATED VIDEOS