ಹಿಂದಿಯಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಇನ್ನೂ ಸೆಟ್ಟೇರಿಲ್ಲ, ಒಂದು ವೇಳೆ ಸೆಟ್ಟೇರಿದರೆ ನೀವು ಆಕ್ಟ್ ಮಾಡ್ತೀರಾ ಅಂತ ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಮಾಡುವುದಿಲ್ಲ ಅಂತ ಖಡಕ್ ಉತ್ತರ ಕೊಟ್ಟಿದ್ದಾರೆ.
Rashmika Mandanna told that she has lived her characters once and thoroughly in the first flush. so she don’t want to revisit any of them in a remake.