South Africa ತಂಡದಲ್ಲಿ ವರ್ಣಬೇಧ ಆರೋಪ ಮಾಡಿದ ಆಟಗಾರ | Oneinida Kannada

Oneindia Kannada 2021-05-20

Views 18.7K

ನಿಷೇಧಕ್ಕೊಳಗಾಗಿದ್ದ ತ್ಸೊತ್ಸೊಬೆ ಇದೀಗ ಗ್ರೇಮ್ ಸ್ಮಿತ್ ವಿರುದ್ಧ ವರ್ಣ ಭೇದದ ಗಂಭೀರ ಆರೋಪವನ್ನು ಮಾಡಿದ್ದಾರೆ. ಗ್ರೇಮ್ ಸ್ಮಿತ್ ವರ್ಣ ಭೇದ ಮಾಡುತ್ತಾರೆ ಎಂಬುದಕ್ಕೆ ತ್ಸೊತ್ಸೊಬೆ ಉದಾಹರಣೆಯೊಂದನ್ನು ಸಹ ನೀಡಿ ವಿವರಿಸಿದ್ದಾರೆ.

Tsotsobe says there is racial discrimination in South African cricket team also and blames smith

Share This Video


Download

  
Report form
RELATED VIDEOS