ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ನ ಆರ್ಯುವೇದ ನಾಟಿ ವೈದ್ಯ ಆನಂದಯ್ಯ ರವರು ಕೊರೊನ ಸೊಂಕಿತರಿಗೆ ಉಚಿತ ಔಷಧಿ ನೀಡಿ 24 ಗಂಟೆ ಒಳಗೆ ಸೊಂಕು ನಿವಾರಿಸುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳನ್ನು ಸಹ ಗುಣಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ
#AndhraPradeshCoronavirus #Covid19Treatment #Covid19Ayurveda
Andhra CM Jagan Mohan Reddy ordered scientific tests on an ayurveda medicine that is being distributed by an ayurveda practitioner in the port town of Krishnapatnam in Nellore district as a “cure” for Covid-19.