Virat Kohli, Rohit Sharma ಮತ್ತು Joe Root ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ | Oneindia Kannada

Oneindia Kannada 2021-05-27

Views 4.6K

ಇದುವರೆಗೂ ನಡೆದಿರುವ ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಗಳನ್ನೊಳಗೊಂಡಂತೆ 3000ಕ್ಕಿಂತ ಅಧಿಕ ರನ್ ದಾಖಲಿಸಿರುವ ವಿಶ್ವದ ಮೂವರು ಆಟಗಾರರೆಂದರೆ ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಇಂಗ್ಲೆಂಡ್ ತಂಡದ ಜೋ ರೂಟ್. ಈ ವಿಶೇಷ ದಾಖಲೆಯನ್ನು ಈ ಮೂವರು ಆಟಗಾರರು ತಮ್ಮ ಹೆಸರುಗಳಲ್ಲಿ ಬರೆದುಕೊಂಡಿದ್ದಾರೆ.
#ViratKohli #RohitSharma #JoeRoot
Joe Root, Virat Kohli, Rohit Sharma rare cricket record

Share This Video


Download

  
Report form
RELATED VIDEOS