ಕೊಡಗಿನ ಮಡಿಕೇರಿ ಬುದ್ಧಿಮಾಂದ್ಯ ಮಕ್ಕಳ ಕೇರ್ ಸೆಂಟರ್ ಗೆ ಭೇಟಿ ಕೊಟ್ಟು , ತರಕಾರಿ ರೇಷನ್ ಕೊಟ್ಟು ಕುಣಿದು ಕುಪ್ಪಳಿಸಿ ಅವರನ್ನು ನಗಿಸಿ ಹುರಿದುಂಬಿಸಿದ ನಟರಾದ ಭುವನ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ
#Harshaka #Bhuvan
Actors Bhuvana Ponnanna and Harshaka Ponacha, who visit the abnormal kids school and distributed provision ,& cheered them with dance