ಮೈಸೂರು ಡಿಸಿ vs ಸಿಸಿ ನಡುವಿನ ಕಿತ್ತಾಟ ಇದೀಗ 2ನೇ ದಿನಕ್ಕೆ ಕಾಲಿಟ್ಟಿದೆ. ಸಿಎಸ್ಆರ್ ಫಂಡ್ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಲೆಕ್ಕ ಕೇಳಿದ್ದಕ್ಕೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಲೆಕ್ಕಕೊಟ್ಟು ತಿರುಗೇಟು ನೀಡಿದ್ದಾರೆ.
Mysuru City Corporation Commissioner Shilpa Nag has released a cost accounting of CSR Fund on Covid-19 management.