CSK ಎಂದು ಹೇಳಿ RCB ಗೆ ಟಾಂಗ್ ಕೊಟ್ಟ ಚಾಹಲ್ | Oneindia Kannada

Oneindia Kannada 2021-06-07

Views 953

ಚಾಹಲ್‌ಗೆ, 'ಆರ್‌ಸಿಬಿಯಲ್ಲಿ ಇರದಿದ್ದರೆ ನೀವು ಯಾವ ತಂಡದಲ್ಲಿ ಆಡಲು ಬಯಸುತ್ತಿದ್ದಿರಿ?,' ಎಂದು ಪ್ರಶ್ನಿಸಲಾಯ್ತು. ಇದಕ್ಕೆ ಚಾಹಲ್, 'ಚೆನ್ನೈ ಸೂಪರ್ ಕಿಂಗ್ಸ್‌' ಎಂದು ಪ್ರತಿಕ್ರಿಯಿಸಿದ್ದಾರೆ.

RCB spinner Yuzvendra Chahal picks IPL team he would like to play for if not RCB

Share This Video


Download

  
Report form
RELATED VIDEOS