ರೋಹಿಣಿ ಸಿಂಧೂರಿ ಸಿನಿಮಾ ರಿಲೀಸ್ ಆದ್ಮೇಲೆ ಐಎಎಸ್ ಅಧಿಕಾರಿಯಾಗಿ ಆಂಧ್ರ ಅಧಿಕಾರಿಯ ಸಹವಾಸ ಮಾಡಿ ಸಾವನ್ನಪ್ಪಿದ ಡಿಕೆ ರವಿ ಅವರ ಬಗ್ಗೆ ನಾನೇ ಸಿನಿಮಾ ಮಾಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
After the release of the Rohini Sindhuri Cinema, I will make the film as to what happened to the poor farmer's son as an IAS officer when he builds the companionship with Andhra officer. Says sa.ra Mahesh.