ನಗುಮೊಗದ ಸಂಚಾರಿ ವಿಜಯ್ ಜೀವನಚರಿತ್ರೆ | Filmibeat Kannada

Filmibeat Kannada 2021-06-14

Views 9

ಸಂಚಾರಿ ವಿಜಯ್' ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಒಬ್ಬ ಚಲನಚಿತ್ರ ಮತ್ತು ರಂಗಭೂಮಿ ನಟ. ಸಂಚಾರಿ ಹೆಸರಿನ ನಾಟಕತಂಡದಲ್ಲಿ ಇವರು ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ೨೦೧೪ರ ಸಾಲಿನ ೬೨ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Sanchari Vijay (born c. 1983 – 14 June 2021)was an Indian theatre and film actor who primarily worked in Kannada cinema, in addition to having worked in Tamil, Telugu and Hindi films.[4] He started out as a theatre artist from Sanchari, a culture centre and unique theatre, which is also popular as an elegant drama troupe. For his portrayal of a transgender in Naanu Avanalla...Avalu, he was awarded the National Film Award for Best Actor.

Share This Video


Download

  
Report form
RELATED VIDEOS