ಇನ್ಸ್ಟಾಗ್ರಾಂ ಖಾತೆಯಲ್ಲಿ ಧೋನಿಗೆ ಬರೋಬ್ಬರಿ 33 ಮಿಲಿಯನ್ ಹಿಂಬಾಲಕರಿದ್ದಾರೆ. ಆದರೆ ಧೋನಿ ಫಾಲೋ ಮಾಡೋದು ಮಾತ್ರ ಕೇವಲ ನಾಲ್ಕು ಜನರನ್ನ. ಅದರಲ್ಲಿ ಒಬ್ಬ ಸಿನಿಮಾ ನಟರು ಎನ್ನುವುದು ಬಹಳ ಇಂಟರೆಸ್ಟಿಂಗ್ ವಿಚಾರ. ಸಿನಿಮಾರಂಗದ ಜೊತೆ ಅದರಲ್ಲೂ ಬಾಲಿವುಡ್ ಇಂಡಸ್ಟ್ರಿಯೊಂದಿಗೆ ಹೆಚ್ಚು ಒಡನಾಟ ಹೊಂದಿರುವ ಧೋನಿ ಕೇವಲ ಒಬ್ಬರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ ಎನ್ನುವುದು ಈಗ ಸುದ್ದಿಯಾಗಿದೆ
Team India Ex-Captain MS Dhoni follows only four accounts in Instagram. one is Bollywood actor. whos that actor?.