ಮತ್ತೊಮ್ಮೆ ಕೊಹ್ಲಿಗೆ ಅವರ ನಾಯಕತ್ವದಲ್ಲಿ ಐಸಿಸಿ ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಭಾರತದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಆದರೆ ಸೌತಾಂಪ್ಟನ್‌ನಲ್ಲಿ ಆಡಿದ ಈ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದಲ್ಲಿ ಭಾರತ ತಂಡ ಮಾಡಿದ ಈ ತಪ್ಪುಗಳೇ ಈ ಸೋಲಿಗೆ ಕಾರಣವಾದವು.
New Zealand defeated India by 8 wickets on Reserve Day to win the ICC World Test Championship final. and 5 reasons of team india lost this match.