ವಿದೇಶಿ ಆಟಗಾರರಿಗೆ IPL ಸೀಸನ್ 15 ರಲ್ಲಿ ಸಿಕ್ತಿದೆ ಭರ್ಜರಿ ಆಫರ್ | Oneindia Kannada

Oneindia Kannada 2021-07-05

Views 189

ಐಪಿಎಲ್ ಸೀಸನ್ 14ರ ಉಳಿದ ಪಂದ್ಯಗಳಿಗೆ ಸಿದ್ದತೆಗಳು ಆರಂಭವಾಗಿದ್ದರೆ, ಮತ್ತೊಂದೆಡೆ ಸೀಸನ್ 15 ರ ತಯಾರಿಗಳು ಶುರುವಾಗಿವೆ. ಅದರ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಅದರಂತೆ ಮುಂದಿನ ಸೀಸನ್​ನಲ್ಲಿ 2 ಹೊಸ ತಂಡಗಳು ಆಡುವುದು ಬಹುತೇಕ ಖಚಿತವಾಗಿದೆ.

A maximum of four-player retentions are reported to be given to the franchises for the mega-auction for IPL 2022. While the IPL 2021 is yet to be completed – the tournament which was suspended mid-way in May will resume in September in the UAE – the Board of Control for Cricket in India (BCCI) is swiftly making plans for the next season as well.

Share This Video


Download

  
Report form
RELATED VIDEOS