ಶ್ರೀಲಂಕಾ ಪ್ರವಾಸದಲ್ಲಿ (Sri Lanka tour) ಭಾರತ ತಂಡ ಏಕದಿನ ಮತ್ತು ಟಿ 20 ಸರಣಿಗೆ ಸಿದ್ಧವಾಗಿದೆ. ಏಕದಿನ ಸರಣಿಯು ಜುಲೈ 18 ರ ಭಾನುವಾರದಿಂದ ಪ್ರಾರಂಭವಾಗಲಿದೆ.
The India team is preparing for the ODI and T20 series in Sri Lanka. The one-day series will kick off on Sunday, July 18