ಬೆಂಗಳೂರಿನಲ್ಲಿ ಬ್ಲ್ಯಾಕ್ ಪಲ್ಸರ್‌ನಿಂದ ಬರುವ ಸರಗಳ್ಳರ ಹಾವಳಿ ಮತ್ತೆ ಶುರುವಾಗಿದೆ. ವಿಜಯನಗರದಲ್ಲಿ ಬೆಳ್ಳಂಬೆಳಗ್ಗೆಯೇ ಬ್ಲ್ಯಾಕ್ ಪಲ್ಸರ್‌ನಲ್ಲಿ ಬಂದ ಕಳ್ಳರು 72 ವರ್ಷದ ವೃದ್ಧೆಯ ಸರ ಕಸಿದು ಪರಾರಿಯಾಗಿದ್ದಾರೆ.
Gold Chain stolen from a woman in Bangalore caught on CCTV, A case has been registered at Vijayanagar police station.