When Lord Krishna was about to end Banasura, Shiva comes to protect Banasura and requests to spare his devotee. In this war Lord Krishna defeated Shiva,
ಶ್ರೀಕೃಷ್ಣ ಮತ್ತು ಬಾಣಾಸುರನ ನಡುವೆ ಘೋರ ಯುದ್ಧ ಸಂಭವಿಸಿದಾಗ ಬಾಣಾಸುರನ ಉಳಿಸಲು ಶ್ರೀಕೃಷ್ಣ ಪ್ರಯೋಗಿಸಿದ ಸುದರ್ಶನ ಚಕ್ರಕ್ಕೆ ಮಹಾದೇವ ಅಡ್ಡಿಪಡಿಸುತ್ತಾರೆ. ನಂತರ ಮಹಾದೇವ ಮತ್ತು ಕೃಷ್ಣನ ಮಧ್ಯೆ ಯುದ್ಧ ನಡೆಯುತ್ತದೆ