ಇಂದಿರಾ ಗಾಂಧಿ ಜೊತೆ ಫೋಟೋ ತೆಗೆಸಿಕೊಂಡ ದಿನ ಜಯಂತಿ ತುಂಬಾ ಖುಷಿ ಪಟ್ಟಿದ್ರು

Filmibeat Kannada 2021-07-26

Views 282

Jayanthi was more proud for photo with Indira Gandhi than the National Award

ರಾಷ್ಟ್ರ ಪ್ರಶಸ್ತಿ ಪಡೆದ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕರೆದು ಫೋಟ್ ಕ್ಲಿಕ್ಕಿಸಿಕೊಂಡ ಹೆಮ್ಮೆಯ ಕ್ಷಣವನ್ನು ವರ್ಣಿಸುತ್ತಿದ್ದ ರೀತಿಯನ್ನು ಸದಾಶಿವ ಶೆಣೈ ವಿವರಿಸಿದ್ದಾರೆ. 'ರಾಷ್ಟ್ರ ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಜಯಂತಿ ಹೆಸರು ಹೇಳುತ್ತಿದ್ದ ಹಾಗೆ ವೇದಿಕೆ ಮೇಲೆ ಹೋಗಿ ಪ್ರಶಸ್ತಿ ಪಡೆದು ಕೆಳಗೆ ಬರುವಾಗ, ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಜಯಂತಿ ನೋಡಿ ಆ ಹುಡುಗಿಯನ್ನು ಕರೆಯಿರಿ ಎಂದು ಹೇಳಿ ಜಯಂತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು'

Share This Video


Download

  
Report form
RELATED VIDEOS