ಕಳೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ನೀಡಿದ ಪ್ರದರ್ಶನದಿಂದಾಗಿ ಈ ಸರಣಿಯಲ್ಲಿಯೂ ಪಂತ್ ಮೇಲೆ ಭಾರೀ ನಿರೀಕ್ಷೆಗಳು ಇವೆ
#RishabhPant #RohitSharma #INDvsENG
This series has heavy expectations due to Rishabh Pant's performance in the Test series against England