ಹಾಕಿ ಆಟಗಾರರಿಗೆ ಕರೆಮಾಡಿ ವಿಶ್ ಮಾಡಿದ ಮೋದಿ: ವೈರಲ್ ಆಯ್ತು ವಿಡಿಯೋ | Oneindia Kannada

Oneindia Kannada 2021-08-05

Views 2

ಟೋಕಿಯೊ ಒಲಿಂಪಿಕ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಹಾಕಿ ಆಟಗಾರರಿಗೆ ಪ್ರಧಾನಿ ಮೋದಿ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿ ಆಟಗಾರರ ಜೊತೆ ಮಾತನಾಡಿದ್ದಾರೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ

PM Modi called captain Manpreet Singh after Indian men's hockey team wins bronze in Tokyo Olympic 2021

Share This Video


Download

  
Report form
RELATED VIDEOS