3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಬಾಲ ಬಿಚ್ಚಿದ್ರೆ ಕೊಹ್ಲಿ ಏನ್ ಮಾಡ್ತಾರಂತೆ ಗೊತ್ತಾ? | Oneindia Kannada

Oneindia Kannada 2021-08-25

Views 1.3K

2ನೇ ಟೆಸ್ಟ್​ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರರು ಟೀಮ್ ಇಂಡಿಯಾ ಪ್ಲೇಯರ್​ಗಳನ್ನು ಪದೇ ಪದೇ ಕೆಣಕುವ ಪ್ರಯತ್ನ ಮಾಡಿದ್ದರು. ಇದು ಹೆಡಿಂಗ್ಲೆಯಲ್ಲಿ ಮುಂದುವರೆದರೆ ತಕ್ಕ ಉತ್ತರ ನೀಡುವುದಾಗಿ ವಿರಾಟ್ ಕೊಹ್ಲಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

India captain Virat Kohli on Tuesday said the World No. 2 sides will not back down in an on-field altercation and such moments fire up the team to do better. Kohli's comments came on the eve of the 3rd Test against England at Headingley in Leeds, starting August 25

Share This Video


Download

  
Report form
RELATED VIDEOS