ಇದಾದ ಬೆನ್ನಲ್ಲೇ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೋರ್ವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಈ ಬಾರಿ ಆಲ್‌ರೌಂಡರ್ ಆಟಗಾರನಿಗೆ ಬಲೆ ಹಾಕಿದೆ. ಇಂಗ್ಲೆಂಡ್ ಮೂಲದ ಜಾರ್ಜ್ ಗಾರ್ಟನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಸಿಕೊಂಡಿದೆ
Royal Challengers Bangalore have announced a new contract for the second leg of the tournament in UAE. Virat Kohli led side has signed with England’s all-rounder George Garton who will join the RCB family for the rest of the IPL season