ಆಗಿದ್ದಾಗಲಿ ಎಂದು ನಿರ್ಧಾರ ಮಾಡಿದಂತಿದೆ ಲೂಸ್ ಮಾದ ಯೋಗಿ

Filmibeat Kannada 2021-09-01

Views 3.5K

ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಸೆಪ್ಟೆಂಬರ್ 10ರಂದು ರಿಲೀಸ್ ಆಗುತ್ತದೆ ಎಂದು ಕೊನೆಯವರೆಗೂ ಹೇಳಿಕೊಂಡೆ ಬಂದಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಕಾರಣಕ್ಕೆ ಬಿಡುಗಡೆಯಿಂದ ಹಿಂದೆ ಸರಿದಿದೆ, ಆದರೆ ಲೂಸ್ ಮಾದ ಯೋಗೇಶ್ ನಟನೆಯ ಲಂಕೆ ಸಿನಿಮಾ ಬಿಡುಗಡೆಗೆ ಧೈರ್ಯ ತೋರಿದೆ.

Kannada Actor Yogi starrer 'Lanke' film to hit theatres on September 10, Director Ram Prasad says that they are looking at releasing in 200 theatres.

Share This Video


Download

  
Report form
RELATED VIDEOS