ಪಾಕ್ ವಿರುದ್ಧ ಪ್ರತಿಭಟನೆ ಮಾಡಿದ ಆಫ್ಘನ್ ಮಹಿಳೆಯರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ | Oneindia Kannada

Oneindia Kannada 2021-09-08

Views 808

ತಾಲಿಬಾನಿಗಳ ಆಡಳಿತ ಒಪ್ಪದ ಅಫ್ಘಾನ್​ ನಾಗರಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಪ್ರತಿಭಟನೆ ಶುರುಮಾಡಿದ್ದಾರೆ. ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿರುವ ಪಾಕ್ ಸರ್ವನಾಶವಾಗಲಿ ಎಂದು ಹೇಳುತ್ತಿದ್ದಾರೆ

The protest began outside the Pakistan Embassy in the Afghan capital to denounce what the demonstrators allege as Pakistan's interference in Afghanistan.

Share This Video


Download

  
Report form
RELATED VIDEOS