ರವಿಶಾಸ್ತ್ರಿ ಸೇರಿದಂತೆ ಭಾರತ ತಂಡದ ಕೋಚಿಂಗ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಭಾರತ ಐದನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಕಣಕ್ಕಿಳಿಸಿಲ್ಲ. ಹೀಗಾಗಿ, ಇವತ್ತು ಆರಂಭವಾಗಬೇಕಿದ್ದ ಸರಣಿಯ ಕೊನೆಯ ಟೆಸ್ಟ್ ರದ್ದಾಗಿದೆ. ಭಾರತದಿಂದ ತಂಡ ಕಣಕ್ಕಿಳಿಯದ ಕಾರಣ ಪಂದ್ಯ ರದ್ದು ಮಾಡಲಾಗಿದೆ
India did not field the team for the fifth Test, as covid was infected with the coaching staff of India's team, including Ravi Shastri. Thus, the last Test of the series to begin today is canceled. The match has been canceled due to the absence of the team from India