ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಮೇಲೆ ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆ ಗರಿಗೆದರಿದೆ. ಅಲ್ ಖೈದಾ ಉಗ್ರ ಸಂಘಟನೆ ಕೂಡ ತಾಲಿಬಾನ್ ಗೆ ಕೈ ಜೋಡಿಸಿರುವುದರಿಂದ ಅಮೆರಿಕ ಮೇಲೆ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ.
Terrorist activity in Afghanistan is on the rise after the Taliban's capture in Afghanistan. Al Qaeda's militant organization has also joined hands with the Taliban, making it more likely to attack the US